ನೆನಪಿರಲಿ ಪ್ರೇಮ್ ಅಭಿನಯದ ‘ಕೆಂಪಾಂಬುಧಿ’ ಟೀಸರ್ ಬಿಡುಗಡೆ

ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆದರ್ಶಮಯ ಬದುಕು, ದೂರದೃಷ್ಟಿ ಮತ್ತು ಪರಂಪರೆಯನ್ನು ಬೆಳ್ಳಿತೆರೆಯ ಮೇಲೆ ತೆರೆದಿಡುವ ಪ್ರಯತ್ನವಾದ ‘ಕೆಂಪಾಂಬುಧಿ’ ಚಿತ್ರವನ್ನು ರಮೇಶ್ ಬೇಗಾರ್ ನಿರ್ದೇಶಿಸಿದ್ದಾರೆ. ಕೆಂಪೇಗೌಡ…

ಮಂತ್ರಾಲಯದ ಮಠದ ಆವರಣದಲ್ಲಿ ರಘು ಭಟ್ ರಿಂದ ‘ರಾಯರ ದರ್ಶನ’

ಈಗಾಗಲೇ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ರಾಯರ ಮಹಿಮೆಯನ್ನು ಅಣ್ಣಾವ್ರು ಸೇರಿದಂತೆ ಅನೇಕ ಗಾಯಕರು ಹಾಡಿನ ಮೂಲಕ ವರ್ಣಿಸಿದ್ದಾರೆ. ಇದೀಗ ನಟ, ನಿರ್ಮಾಪಕ ರಘುಭಟ್ ರಾಯರ ಅನುಗ್ರಹದಿಂದ…

ಬಹುನಿರೀಕ್ಷಿತ ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಜೂನ್‌ 21ರಂದು ಕಲರ್ಸ್‌ ಕನ್ನಡದಲ್ಲಿ ಪ್ರಸಾರ

ಕನ್ನಡ ಚಿತ್ರರಂಗದ ವೈಭವ, ಕಲಾವಿದರ ಸಾಧನೆ ಮತ್ತು ಸಿನಿಪ್ರಿಯರ ಅಭಿಮಾನ ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ಕ್ಷಣಗಳು ಯಾವಾಗಲೂ ವಿಶೇಷವಾಗಿರುತ್ತವೆ. ಅಂತಹ ಅಪರೂಪದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ‘ಚಿತ್ತಾರ ಸ್ಟಾರ್…

ನಾಗುಗೆ ವಧು ಬೇಕಾಗಿದೆ ದಯಮಾಡಿ ಹೆಣ್ಣು ಕೊಡ್ತೀರಾ?

ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಸಂತತಿ ಕಡಿಮೆಯಾಗುತ್ತಿದೆ. ಗ್ರಾಮೀಣ ಅಥವಾ ನಗರ ಪ್ರದೇಶಗಳ ಬಹುತೇಕ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಅದರಲ್ಲೂ ಹೆಣ್ಣು ಹೆತ್ತೋರು ಸರ್ಕಾರಿ ನೌಕರಿ ಇರೋರನ್ನೇ…

175ನೇ ಚಿತ್ರದಲ್ಲಿ “ಮದರ್” ಆದ ಶೃತಿ

ಹಿರಿಯನಟಿ ಶೃತಿ ಅಭಿನಯದ 175ನೇ ಚಿತ್ರ ಮದರ್. ರಾಕೇಶ್ ಅವರ ನಿರ್ದೇಶನದ ಈ ಚಿತ್ರಕ್ಕೆ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಚಾಲನೆ ದೊರೆತಿದೆ, ಮಹೂರ್ತ ದೃಶ್ಯಕ್ಕೆ ನಿರ್ದೇಶಕ…

ಕಿರುನಗೆ ಟೈಟಲ್ ಟೀಸರ್ ಪ್ರೀತಿ ತ್ಯಾಗದ ಸುತ್ತ ನಡೆವ ಕಥೆ

ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ಲತಾಶ್ರೀ ಡಿ.ಸಿ. ಅವರು ನಿರ್ಮಿಸಿರುವ ಹಾಗೂ ಅಶೋಕ್ ಕಡಬ ಅವರ ನಿರ್ದೇಶನದ ಕಿರುನಗೆ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು….

ಇಂದಿನಿಂದ ಮ್ಯಾಂಗೋ ಪಚ್ಚ ಮಾಸ್ ಎಂಟ್ರಿ!

ಕೆ.ಆರ್.ಜಿ. ಸ್ಟುಡಿಯೋಸ್ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಜಂಟಿಯಾಗಿ ನಿರ್ಮಿಸಿರುವ ‘ಮ್ಯಾಂಗೋ ಪಚ್ಚ’ ಚಿತ್ರ ಈ ಶುಕ್ರವಾರ(ಜೂನ್5) ತೆರೆಗೆ ಬರ್ತಿದೆ. ಸುದೀಪ್ ಅವರ ಅಕ್ಕನ ಮಗ ಸಂಚಿತ್…

ನೀವು ಬಿಟ್ಟುಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ರಮೇಶ್ ಅರವಿಂದ್

ನೀವು ಬಿಟ್ಟುಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ನೂತನ ಸಿಎಂಗೆ ಟ್ವೀಟ್ ಮಾಡಿದ ರಮೇಶ್ ಅರವಿಂದ್ ಬುಧವಾರ ಸಂಜೆ ನಡೆದ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಡಿ.ಕೆ….

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಿಎಂ ಡಿಕೆಶಿ ಘೋಷಣೆ

ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಡಿಕೆ ಶಿವಕುಮಾರ್ ನಂತರ ಸುದ್ದಿಗೋಷ್ಠಿ ನಡೆಸಿದರು. ಈವೇಳೆ ರಾಜ್ಯದ ಜನರಿಗೆ ಹಲವು…

ಹಿರಿಯರ ಆಶೀರ್ವಾದ ಕೋರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಸಿಎಂ ಡಿಕೆಶಿ

ಡಿ.ಕೆ.ಶಿವಕುಮಾರ್ ಅವರು ಬುಧವಾರ ಸಂಜೆ ನೂತನ ಸಿಎಂ ಆಗಿ ಪದಗ್ರಹಣಕ್ಕೂ ಮೊದಲು ಬೆಳಗಿನಿಂದ ನಗರದ ತುಂಬೆಲ್ಲ ಓಡಾಡಿ ಹಿರಿಯರ ಆಶೀರ್ವಾದ ಪಡೆದರು. ತಮ್ಮ ತಾಯಿಯ ಆಶೀರ್ವಾದ ಪಡೆದು…