ಬಾಯ್ಸ್ ನೆವರ್ ಕಾಂಪ್ರಮೈಸ್ ದುಡುಕಿನ ನಿರ್ಧಾರಕ್ಕೆ ಬೆಲೆ ತೆತ್ತವರು…

ಈ ವಾರ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬಾಯ್ಸ್ ನೆವರ್ ಕಾಂಪ್ರಮೈಸ್ ಚಿತ್ರವು ಹೆಚ್ಚಾಗಿ ಯುವಜನತೆಯನ್ನೇ ಸೆಳೆಯುತ್ತಿದೆ. ಹಾರರ್ ಹಿನ್ನೆಲೆಯ ಹಾಸ್ಯಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಈಗಿನ…

ತಪ್ಪು ಮಾಡಿದವರಿಗೆ ಶ್ರೀಕೃಷ್ಣ ನೀಡಿದ ತೀರ್ಪು

ಚಿತ್ರ: ಶ್ರೀಕೃಷ್ಣನಿರ್ಮಾಣ: ಬೃಹಸ್ಪತಿ ಕ್ರಿಯೇಷನ್ಸ್ನಿರ್ದೇಶನ: ಶಂಕರ್‌ರಾಜ ವರ್ಮಾಸಂಗೀತ: ಎಂ.ಎಸ್. ತ್ಯಾಗರಾಜ್ಛಾಯಾಗ್ರಹಣ: ಅನಿರುದ್ದತಾರಾಗಣ: ಶಂಕರ್‌ರಾಜ ವರ್ಮಾ, ಚೈತ್ರಾ ತೋಟದ, ಸ್ನೇಹಾ, ಪ್ರದೀಪ್ ಪೂಜಾರಿ, ಭುವನ್ ಗೌಡ, ಈಶ್ವರ್ ಶೆಟ್ಟಿ…

‘ಗ್ರಾಮಾಯಣ’ ರಫ್ ಸೀನನ ರಗಡ್ ಕಹಾನಿ!

ತುಂಬಾ ದಿನಗಳ ನಂತರ ಗ್ರಾಮೀಣ ಸೊಗಡಿನ ಕಾನ್ಸೆಪ್ಟ್‌ ಒಳಗೊಂಡ ಚಿತ್ರ ಗ್ರಾಮಾಯಣ ತೆರೆಕಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.ಹಳ್ಳಿಯ ರೈತಾಪಿ ಜನರನ್ನ ವಂಚಿಸಿ, ಅವರಿಗೆ ಸರ್ಕಾರದಿಂದ ಸಿಗಬೇಕಿದ್ದ…

ಕೆಡಿ ಧ್ರುವ ಸರ್ಜಾ ಇಲ್ಲಿ ಮಾಸ್ ಮಹಾರಾಜಾ

ಅಮಾಯಕ ಯುವಕನೊಬ್ಬ ಹೇಗೆ ಪ್ರಳಯರುದ್ರನ ಅವತಾರ ತಾಳಿದ, ಸಮಯ ಸಂದರ್ಭ ಆತನನ್ನು ಹೇಗೆ ಒಬ್ಬ ಕೊಲೆಗಾರನನ್ನಾಗಿ ಮಾಡಿತು ಎಂಬುದನ್ನು ನಿರ್ದೇಶಕ ಪ್ರೇಮ್ ಕೆಡಿ ಚಿತ್ರದ ಮೂಲಕ ಹೇಳಿದ್ದಾರೆ. ಅದರಲ್ಲೂ ಧ್ರುವ ಸರ್ಜಾ ತನ್ನ ಅದ್ಭುತ ಅಭಿನಯದ ಮೂಲಕ ಉಳಿದೆಲ್ಲಾ ಪಾತ್ರಗಳನ್ನು ಹಿಂದಿಕ್ಕಿದ್ದಾರೆ.

ತೀರ್ಥರೂಪ ತಂದೆಯವರಿಗೆ: ಭಾವನಾತ್ಮಕ ಕಥೆಯಲ್ಲಿ ಸಂಬಂಧಗಳ ಹುಡುಕಾಟ

ರೇಟಿಂಗ್ : 4 /5 ಚಿತ್ರ : ತೀರ್ಥರೂಪ ತಂದೆಯವರಿಗೆನಿರ್ದೇಶಕ : ರಾಮೇನಹಳ್ಳಿ ಜಗನ್ನಾಥ್ನಿರ್ಮಾಣ : ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ಸಂಗೀತ : ಜೋ ಕೋಸ್ಟ,ಛಾಯಾಗ್ರಹಣ : ದೀಪಕ್…

ಜಗನ್ಮಾತೆ ಅಕ್ಕಮಹಾದೇವಿ ಶಿವಶರಣೆಯ ದೃಶ್ಯರೂಪಕ

ಹನ್ನೆರಡನೇ ಶತಮಾನದಲ್ಲಿ ತನ್ನ ವಚನಗಳ ಮೂಲಕ ನೀತಿ ಬೋಧನೆ ಮಾಡಿದ ಶಿವಶರಣೆ ಅಕ್ಕಮಹಾದೇವಿ. ಆ ಮಹಾನ್ ಸಂತಳ ಜೀವನಕಥೆ “ಜಗನ್ಮಾತೆ ಅಕ್ಕಮಹಾದೇವಿ” ಈವಾರ ಬೆಳ್ಳಿತೆರೆಯ ಮೇಲೆ ಮೂಡಿಬಂದಿದೆ….

ಚಿತ್ರವಿಮರ್ಶೆ: ಪದ್ಮಗಂಧಿ ತಾವರೆಯ ಮಹತ್ವ ಹೇಳುವ ಚಿತ್ರ

Rating: *** (3/5) ಕಮಲ(ತಾವರೆ) ಹೂವಿಗೆ ಪುರಾಣ ಕಾಲದಿಂದಲೂ ಅದರದೇ ಆದ ಪ್ರಾಮುಖ್ಯತೆ ಇದೆ. ಆ ಹೂವಿನ ಬಗ್ಗೆಯೇ ಮಾಡಿದಂಥ ಚಿತ್ರ ಪದ್ಮಗಂಧಿ ಈವಾರ ತೆರೆಕಂಡಿದೆ. ಕನ್ನಡ…

“ಕೆಂಪು ಹಳದಿ ಹಸಿರು”ಅನುಮಾನದ ಸುತ್ತಹುಟ್ಟಿತೊಂದು ಹಾಸ್ಯ

Rating : 3.5 stars ತಂದೆಯಿಂದ ದೂರಾದ ನಾಯಕ ಅರ್ಜುನ್ ತಾಯಿಯನ್ನು ಸಾಕಲು ಯಾಸ್ ಮಾರ್ಟ ಎಂಬ ಗ್ರಾಸರಿ ಷಾಪ್ ನಲ್ಲಿ ಡಿಲವರಿ ಬಾಯ್ ಕೆಲಸ ಮಾಡಿಕೊಂಡಿರುತ್ತಾನೆ….

ಬಿಳಿ ಚುಕ್ಕಿ ಹಳ್ಳಿ ಹಕ್ಕಿ – ದೈಹಿಕ ನ್ಯೂನತೆ ಮಾನಸಿಕ ತಳಮಳ

ಚಿತ್ರ : ಬಿಳಿಚುಕ್ಕಿ ಹಳ್ಳಿಹಕ್ಕಿನಿರ್ದೇಶಕ : ಮಹೇಶ್ ಗೌಡನಿರ್ಮಾಣ : ಹೊನ್ನುಡಿ ಪ್ರೊಡಕ್ಷನ್ಸ್ಸಂಗೀತ : ರಿಯೋ ಆಂಟನಿಛಾಯಾಗ್ರಹಣ : ಕಿರಣ್ ಸಿಹೆಚ್‌ಎಂತಾರಾಗಣ : ಮಹೇಶ್ ಗೌಡ ,…