mmane

ʼಜೆರಾಕ್ಸ್‌ʼ ಟ್ರೈಲರ್‌ ಬಿಡುಗಡೆ

ನಟ, ನಿರ್ಮಾಪಕ ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಲಾಂಛನದಲ್ಲಿ ಹಾಗೂ ಬ್ಲಿಂಕ್‌ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರ ನಿರ್ದೇಶನದ ʼಜೆರಾಕ್ಸ್‌ʼ ವೆಬ್ ಸರಣಿಯ ಟ್ರೈಲರ್‌…

ದಾದಾ ಯಾರ್ ಗೊತ್ತಾ ಹಾಡಿಗೆ ಸ್ಟೆಪ್ ಹಾಕಿದ ಬಿಗ್ ಬಾಸ್ ಸೂರಜ್

ಬೆಂಗಳೂರು: ಚೆನ್ನೈಸ್ ಅಮಿತಾರ್ ಹೋಟೆಲ್ ಮ್ಯಾನೇಜ್ಮೆಂಟ್ ಅಂಡ್ ಏವಿಯೇಷನ್‌ ಕಾಲೇಜಿನಲ್ಲಿ ನಡೆದ ‘ಕಲಾಕೃತಿ 5.0’ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ಮುಖ್ಯ ಅತಿಥಿಯಾಗಿ‌ ಭಾಗವಹಿಸಿದ್ದರು….

ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ 22 ವರ್ಷದ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ “SEPTEMBER 21”

ಕೇವಲ‌ 22 ವರ್ಷದ ಕರೆನ್ ಕ್ಷಿತಿ ಸುವರ್ಣ ಪ್ರಥಮ ನಿರ್ದೇಶನದ SEPTEMBER 21 ಚಿತ್ರವು ಫೆಸ್ಟಿವಲ್ ಡಿ ಕ್ಯಾನ್ಸ್ 2026 ರ ಮಾರ್ಶೆ ಡು ಫಿಲಂ ವಿಭಾಗದಲ್ಲಿ…

ಮೈಸೂರು ಸ್ಯಾಂಡಲ್ ನೂತನ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ(ಕೆಎಸ್‌ಡಿಎಲ್)ದ ಉತ್ಪನ್ನಗಳ ರಫ್ತು ಹೆಚ್ಚಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಈಚೆಗೆ ನಡೆದ ಮೈಸೂರು ಸ್ಯಾಂಡಲ್ ರಾಯಭಾರಿ…

ಕನ್ನಡಿಗರ ‘ಟಾಕೀಸ್’ ಆ್ಯಪ್ ನಲ್ಲಿ ತುಳು ಹಾಗೂ ಜವಾರಿ ಭಾಷೆಯಲ್ಲಿ ಹಾಲಿವುಡ್‌ ಸಿನಿಮಾಗಳು

ಡಿಜಿಟಲ್‌ ಮನೋರಂಜನೆಯಲ್ಲಿ ಟಾಕೀಸ್ ಆ್ಯಪ್ ಓಟಿಟಿ ಹೊಸ ಅಧ್ಯಾಯ ಬರೆದಿದೆ. ಇದೇ ಮೊದಲಬಾರಿಗೆ ಹಾಲಿವುಡ್‌ ಸಿನಿಮಾಗಳನ್ನು ತುಳು ಹಾಗೂ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲೂ ಪ್ರಸಾರ ಮಾಡುತ್ತಿದೆ….

“ಭಾರತಿ ಟೀಚರ್ ಏಳನೇ ತರಗತಿ” ತಂಡದಿಂದ ಸಂಕ್ರಾಂತಿ ಕೊಡುಗೆ

ಕೇವಲ 50 ರೂ.ಗೆ ಸಿನಿಮಾ ನೋಡಿ! ರಾಘವೇಂದ್ರ ರೆಡ್ಡಿ ಅವರು ನಿರ್ಮಿಸಿದ ಭಾರತಿ ಟೀಚರ್ ಏಳನೇ ತರಗತಿ ಚಿತ್ರ ಸಂಕ್ರಾಂತಿ ಕೊಡುಗೆಯಾಗಿ ಜ. 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ,…

ಸಂಕ್ರಾಂತಿಗೆ “ಮಹಾನ್” ಕೊಡುಗೆ ವಿಜಯ ರಾಘವೇಂದ್ರ ಫಸ್ಟ್ ಲುಕ್

ರೋಮಿಯೋ, ರಾಗ, ಸ್ಟೈಲ್ ಕಿಂಗ್ ಖ್ಯಾತಿಯ ಪಿ.ಸಿ. ಶೇಖರ್ ಅವರ ನಿರ್ದೇಶನದ ನೂತನ ಚಿತ್ರ ಮಹಾನ್, ಈ ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ಒಬ್ಬ ರೈತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ….

OTT ಯಲ್ಲೂ ಕಮಾಲ್ಮಾಡುತ್ತಿರುವ “ರಾನಿ”

ಗುರುತೇಜ್ ಶೆಟ್ಟಿ ಅವರ ನಿರ್ದೇಶನದ, ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Zee 5, OTT platform ನಲ್ಲಿ ಬಿಡುಗೆಯಾಗಿ ಜನ ಮೆಚ್ಚುಗೆ ಪಡೆಯುತ್ತಿದೆ, ರಿಲೀಸಾದ ಎರಡೇ ದಿನದಲ್ಲಿ…

3ನೇ ವಾರ ಮುಂದುವರೆದ ಮಾರ್ಕ್’ ಮೇನಿಯಾ.

ಬರೋಬ್ಬರಿ 51 ಕೋಟಿ ಬಾಚಿದ ‘ಮಾರ್ಕ್’ ಮ್ಯಾಜಿಕ್, ಬೆಳ್ಳಿಪರದೆಯಲ್ಲಿ ಕಿಚ್ಚನ ಮಾರ್ಕ್ ಮೇನಿಯಾ ಮುಂದುವರೆದಿದೆ. ಮೊದಲ ಎರಡು ವಾರ ಉತ್ತಮ ಕಲೆಕ್ಷನ್ ಮಾಡಿದ್ದ ಚಿತ್ರವೀಗ ಮೂರನೇ ವಾರಕ್ಕೆ…