175ನೇ ಚಿತ್ರದಲ್ಲಿ “ಮದರ್” ಆದ ಶೃತಿ

ಹಿರಿಯನಟಿ ಶೃತಿ ಅಭಿನಯದ 175ನೇ ಚಿತ್ರ ಮದರ್. ರಾಕೇಶ್ ಅವರ ನಿರ್ದೇಶನದ ಈ ಚಿತ್ರಕ್ಕೆ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಚಾಲನೆ ದೊರೆತಿದೆ, ಮಹೂರ್ತ ದೃಶ್ಯಕ್ಕೆ ನಿರ್ದೇಶಕ…

ಕಿರುನಗೆ ಟೈಟಲ್ ಟೀಸರ್ ಪ್ರೀತಿ ತ್ಯಾಗದ ಸುತ್ತ ನಡೆವ ಕಥೆ

ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ಲತಾಶ್ರೀ ಡಿ.ಸಿ. ಅವರು ನಿರ್ಮಿಸಿರುವ ಹಾಗೂ ಅಶೋಕ್ ಕಡಬ ಅವರ ನಿರ್ದೇಶನದ ಕಿರುನಗೆ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು….

‘ಮೃತ್ಯುದೇವತೆ’ ನಮ್ಮಾವ ಮಾದೇವ ಹಾಡು ಬಿಡುಗಡೆ

ಈ ಚಿತ್ರದ ನಮ್ಮಾವ ಮಾದೇವ ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿಮಶ್ರೀ, ನವೀನ್ ಮಹದೇವ್ ಅಭಿನಯದ ಈ ಹಾಡಿಗೆ ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಈ ವೇಳೆ ಮಾತನಾಡಿದ ನವೀನ್ ಮಹದೇವ್ ಈ ಹಿಂದೆ ಚಿತ್ರದ ರಿಲೀಸ್ ಡೇಟನ್ನು ಅನೌನ್ಸ್ ಮಾಡಿದ್ದೆವು. ಸಣ್ಣ ಏರುಪೇರಾದ್ದರಿಂದ ತಡವಾಯಿತು. ಮೊದಲ ಹಾಡಿಗೆ ಎಲ್ಲಾ ಕಡೆಯಿಂದ ತುಂಬಾ ಪ್ರಶಂಸೆ ಬಂತು. ಹೆಣ್ಣು, ಹೆಣ್ತನದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರ ಎಂದು ಮೆಚ್ಚಿಕೊಂಡರು.

‘ನೀನಿದ್ದರೆ’ ಆಲ್ಬಂ ಸಾಂಗ್ ರಿಲೀಸ್

ಮೊಗಾಚಿ ಲಾರಂ ಕ್ರಿಯೇಶನ್ ಅಡಿಯಲ್ಲಿ ತಯಾರಾಗಿರುವ ನೀನಿದ್ದರೆ ಎಂಬ ಆಲ್ಬಂ ಸಾಂಗ್ ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಹಿರಿಯ ನಟ ರಮೇಶ್ ಭಟ್ ಅವರು ಹಾಡನ್ನು ಬಿಡುಗಡೆಗೊಳಿಸಿ…

ಮದನಿಕಾ ಚಿತ್ರದ ಹಾಡಲ್ಲಿ ಮದನಾರಿಯಾದ ರಾಗಿಣಿ

400 ವರ್ಷಗಳ ಹಿಂದೆ ನಡೆದಂಥ ಕಾಲ್ಪನಿಕ ಕಥೆಯೊಂದನ್ನು ಈಗಿನ ಜನರೇಶನ್‌ಗೆ ಲಿಂಕ್ ಮಾಡಿ ಚಿತ್ರಕಥೆ ಹೆಣೆದಿರುವ ನಿರ್ದೇಶಕ ಬಿ.ಎಸ್. ಸಂಜಯ್ ಅವರು “ಮದನಿಕಾ” ಎಂಬ ಚಿತ್ರಕ್ಕೆ ಆಕ್ಷನ್…

ಚಿಕ್ಕವರು ಕೋಣರಲ್ಲಟ್ರೈಲರ್ ಬಿಡುಗಡೆ

ಈ ಹಿಂದೆ ಕನ್ನಡದಲ್ಲಿ ಮಕ್ಕಳ ಸಾಹಸದ ಕಥಾಹಂದರ ಇರುವ ಚಿತ್ರಗಳು ನಿರ್ಮಾಣವಾಗಿ ಜನಮನ್ನಣೆ ಗಳಿಸಿವೆ, ಇದೀಗ ಮಕ್ಕಳ ಮತ್ತೊಂದು ಸಾಹಸಗಾಥೆ ತೆರೆಗೆ ಬರುತ್ತಿದೆ. ಆ ಚಿತ್ರದ ಹೆಸರು…

ಓಂ ಸಾಯಿಪ್ರಕಾಶ್ ನಿರ್ದೇಶನದಲ್ಲಿ ‘ಕಾಮನ್ ಮ್ಯಾನ್’

ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತೆ ಎಂಬ ಎಳೆ ಇಟ್ಟುಕೊಂಡು ಕಥೆ ಬರೆದು ಸುರಭಿ ಫಿಲಂಸ್ ಅಡಿ ಎನ್. ನರಸಿಂಹಮೂರ್ತಿ ಅವರು ‘ಕಾಮನ್ ಮ್ಯಾನ್’ ಚಿತ್ರವನ್ನು ನಿರ್ಮಾಣ…

ಕೆಡಿ ಚಿತ್ರದಲ್ಲಿ ಕಾಲ ಭೈರವನಾದ ಕಿಚ್ಚ ಸುದೀಪ್

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ, ಜೋಗಿ ಪ್ರೇಮ್ ಅವರ ನಿರ್ದೇಶನದ ಕೆಡಿ ಚಿತ್ರ ಸಾಕಷ್ಟು ವಿವಾದಗಳನ್ನು ದಾಟಿ ಕಡೆಗೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ಏಪ್ರಿಲ್ 30ರಂದು…