ಭಾರ್ಗವ ಕೃಷ್ಟ ಅಭಿನಯದ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ’19’

ಸಧ್ಯದಲ್ಲೇ ಚಿತ್ರದ ಟೀಸರ್ – ಆಡಿಯೋ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಒಳಗೊಂಡ ಸಿನಿಮಾಗಳ ಮೂಲಕ ಕುತೂಹಲ ಮೂಡಿಸುತ್ತಿರುವ ಯುವ ಪ್ರತಿಭೆಗಳ ಸಾಲಿಗೆ ಇದೀಗ ‘19’…

ವರಮಹಾಲಕ್ಷ್ಮಿ ಹಬ್ಬದಂದು ತೆರೆಗೆ ಮಹಿಳಾಪ್ರಧಾನ ಚಿತ್ರ ‘ಬ್ರಹ್ಮಕಮಲ’

ಈ ಹಿಂದೆ ತಾರಿಣಿ ಎಂಬ ಮಹಿಳಾಪ್ರಧಾನ ಚಿತ್ರ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಅವರ ನಿರ್ದೇಶನದ ಮತ್ತೊಂದು ವಿಶಿಷ್ಟ ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಚಿತ್ರ `ಬ್ರಹ್ಮಕಮಲ’. ‌ಇತ್ತೀಚೆಗಷ್ಟೇ…

‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಡಬ್ಬಿಂಗ್ ಪೂರ್ಣ

ʻಬೆಲ್‌ ಬಾಟಮ್ʼ ನಿರ್ಮಾಪಕರ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಡಬ್ಬಿಂಗ್ ಪೂರ್ಣ; ಬಿಡುಗಡೆಗೆ ಸಜ್ಜಾಗುತ್ತಿದೆ ಉತ್ತರ ಕರ್ನಾಟಕ ಸೊಗಡಿನ ಸಿನಿಮಾ! ರಿಷಬ್‌ ಶೆಟ್ಟಿ ಅಭಿನಯದ ಬ್ಲಾಕ್‌ಬಸ್ಟರ್ ‘ಬೆಲ್…

ಲವ್ ಸೀಸನ್ಸ್ ಚಿತ್ರಕ್ಕೆ ಇಪ್ಪತೈದರ ಸಂಭ್ರಮ!

ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಾಣ ಮತ್ತು ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಲವ್ ಸೀಸನ್ಸ್” ಚಿತ್ರ ಯಶಸ್ವಿಯಾಗಿ ಇಪ್ಪತೈದು ದಿನಗಳನ್ನು ಪೂರೈಸಿಕೊಂಡಿದೆ. ರಂಗಭೂಮಿ ಹಿನ್ನೆಲೆಯ ಹೊಸಬರ ತಂಡದಿಂದ…

ಮೈಸೂರು ಯುವಕರೇ‌ ನಿರ್ಮಿಸಿರುವ “ಲೈಫ್ ಎಲ್ಲಿಂದ್ ಎಲ್ಲಿಗೆ” ಟ್ರೈಲರ್

ಬಹುತೇಕ ಮೈಸೂರಿನ ಯುವ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಚಿತ್ರ ‘ಲೈಫ್ ಎಲ್ಲಿಂದ ಎಲ್ಲಿಗೆ’. ಬೆಲೆ ಕಟ್ಟಲಾಗದ ಸ್ನೇಹ ಸಂಬಂಧದ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಈ ಚಿತ್ರದ…

“ಕರ್ಣಾಟಬಲಂ ಅಜೇಯಂ” ಚಿತ್ರಕ್ಕಾಗಿ ಬಾದಾಮಿ ಬೆಟ್ಟದಲ್ಲಿ ಮೇಳೈಸಿದ ಕಲಾಮೇಳ

ಸಹಸ್ರಾರು ನೃತ್ಯ ಕಲಾವಿದರೊಂದಿಗೆ ಕಲರ್ ಫುಲ್ ಹಾಡಿಗೆ ಹೆಜ್ಜೆ ಹಾಕಿದ ಧ್ಯಾನ್ ಯೋಗೀಶ್ವರ್. ಶಾಸಕ, ನಟ, ನಿರ್ಮಾಪಕ ಸಿ.ಪಿ ಯೋಗೀಶ್ವರ್ ಅವರ ಮಗ ಧ್ಯಾನ್ ಯೋಗೀಶ್ವರ್ ನಾಯಕನಾಗಿ…

‘ಸಿಟಿ ಲೈಟ್ಸ್’ ಕಂದಮ್ಮನ ಹಾಡು

ವಿಜಯಕುಮಾರ್(ದುನಿಯಾ ವಿಜಯ್) ತಮ್ಮ ನಿರ್ದೇಶನದ ಮೂರನೇ ಚಿತ್ರ ‘ಸಿಟಿಲೈಟ್ಸ್‌’ ಮೂಲಕ ಮತ್ತೊಬ್ಬ ಪುತ್ರಿ ಮೋನಿಷಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು, ಹಾಡುಗಳ ಮೂಲಕ ಪ್ರೇಕ್ಷಕರ…

ಯುವ ಪ್ರತಿಭೆಗಳ ‘ಜಾಲಿ’ ಚಿತ್ರ ಜುಲೈ 31 ರಂದು ಬಿಡುಗಡೆ

ಯುವ ಪ್ರತಿಭಾನ್ವಿತ ತಂಡ ಸೇರಿಕೊಂಡು ನಿರ್ಮಿಸಿರುವ “ಜಾಲಿ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಮಾ ಕುತೂಹಲ ಹೆಚ್ಚು ಮಾಡಿದೆ. ಚಿತ್ರ ಜುಲೈ 31 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ…

ಬಾಯ್ಸ್ ನೆವರ್ ಕಾಂಪ್ರಮೈಸ್ – ಚಿತ್ರದ ಟ್ರೈಲರ್ ಬಿಡುಗಡೆ

ಜಸ್ಟ್ ಮದ್ವೇಲಿ, ರಾಜಣ್ಣನ ಮಗ ಚಿತ್ರಗಳ ನಿರ್ಮಾಪಕ ಹರೀಶ್ ಜಲಗೆರೆ ಪ್ರಥಮಬಾರಿಗೆ ನಿರ್ದೇಶನ ಮಾಡಿರುವ ಚಿತ್ರ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಜುಲೈ 10ರಂದು ರಾಜ್ಯಾದ್ಯಂತ ತೆರೆಗೆ ಬರಲಿರುವ…

ನಾಗುಗೆ ವಧು ಬೇಕಾಗಿದೆ ದಯಮಾಡಿ ಹೆಣ್ಣು ಕೊಡ್ತೀರಾ?

ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಸಂತತಿ ಕಡಿಮೆಯಾಗುತ್ತಿದೆ. ಗ್ರಾಮೀಣ ಅಥವಾ ನಗರ ಪ್ರದೇಶಗಳ ಬಹುತೇಕ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಅದರಲ್ಲೂ ಹೆಣ್ಣು ಹೆತ್ತೋರು ಸರ್ಕಾರಿ ನೌಕರಿ ಇರೋರನ್ನೇ…