ನಮ್ಮ ಸಂಸ್ಕೃತಿ ಕಲೆಯ ತವರೂರು, ಗಂಡು ಮೆಟ್ಟಿದ ನಾಡಿನಲ್ಲಿ ರುದ್ರಾಭಿಷೇಕಂ ಚಿತ್ರದ ಹಾಡು ಬಿಡುಗಡೆಯಾಗುತ್ತಿದೆ. ನಿನ್ನೆಯಾಗಿದ್ರೆ ನಾನು ಬರಲಾಗ್ತಿರಲಿಲ್ಲ, ನಾನೀ ಕಾರ್ಯಕ್ರಮಕ್ಕೆ ಬರಬೇಕೆನ್ನುವುದು ಅಜ್ಜನ ನಿರ್ಧಾರವಾಗಿತ್ತು. ಕನ್ನಡ…
ಈ ಚಿತ್ರದ ನಮ್ಮಾವ ಮಾದೇವ ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿಮಶ್ರೀ, ನವೀನ್ ಮಹದೇವ್ ಅಭಿನಯದ ಈ ಹಾಡಿಗೆ ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಈ ವೇಳೆ ಮಾತನಾಡಿದ ನವೀನ್ ಮಹದೇವ್ ಈ ಹಿಂದೆ ಚಿತ್ರದ ರಿಲೀಸ್ ಡೇಟನ್ನು ಅನೌನ್ಸ್ ಮಾಡಿದ್ದೆವು. ಸಣ್ಣ ಏರುಪೇರಾದ್ದರಿಂದ ತಡವಾಯಿತು. ಮೊದಲ ಹಾಡಿಗೆ ಎಲ್ಲಾ ಕಡೆಯಿಂದ ತುಂಬಾ ಪ್ರಶಂಸೆ ಬಂತು. ಹೆಣ್ಣು, ಹೆಣ್ತನದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರ ಎಂದು ಮೆಚ್ಚಿಕೊಂಡರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಟರಾಕ್ಷಸ ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಬಹುಭಾಷೆ ತಾರೆ ಪ್ರಿಯಾಂಕಾ ಮೋಹನ್ , ಅದಿತಿ ಬಾಲನ್ ತಾರಾಬಳಗದಲ್ಲಿರುವ 666…
ರಾಜ್ಯ ಹಾಗೂ ದೇಶವೇ ಗಮನಿಸುವಂತಹ ಒಂದು ವಿಭಿನ್ನ ಕ್ರಿಕೆಟ್ ಪಂದ್ಯಾವಳಿಗಳನ್ನು “ಖೇಲೋ ಬಿಎಸ್‌ಎನ್‌ಡಿಪಿ” ಆಯೋಜಿಸಿದೆ. ಈ ಮೂಲಕ ರಾಜ್ಯದ 224 ವಿಧಾನಸಭಾ ಕ್ಷೇತ್ರದ ಕ್ರೀಡಾಪಟುಗಳಿಗೆ ಸುವರ್ಣ ಅವಕಾಶವನ್ನು…
ಜೇಮ್ಸ್ ಚಿತ್ರದ ನಿರ್ಮಾಪಕರು ಹಾಗೂ ವಿತರಕರಾದ ಕಿಶೋರ್ ಪತ್ತಿಕೊಂಡ ಅವರು ಬಹುನಿರೀಕ್ಷಿತ ಮೆಗಾ ಪವರ್ ಸ್ಟಾರ್ ರಾಮಚರಣ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯ್ “ಪೆದ್ದಿ”…
ಕಾನ್ಸ್ ಚಿತ್ರೋತ್ಸವದಲ್ಲಿ ಕೆವಿಎನ್ ನಿರ್ಮಾಣದ ಬಾಲನ್ ದಿ ಬಾಯ್ಸ್ ಚಿತ್ರ ಪ್ರದರ್ಶನ ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಕೆವಿಎನ್. ಪ್ರೊಡಕ್ಷನ್ಸ್‌ನ ವೆಂಕಟ್ ಕೆ….
ಅಮಾಯಕ ಯುವಕನೊಬ್ಬ ಹೇಗೆ ಪ್ರಳಯರುದ್ರನ ಅವತಾರ ತಾಳಿದ, ಸಮಯ ಸಂದರ್ಭ ಆತನನ್ನು ಹೇಗೆ ಒಬ್ಬ ಕೊಲೆಗಾರನನ್ನಾಗಿ ಮಾಡಿತು ಎಂಬುದನ್ನು ನಿರ್ದೇಶಕ ಪ್ರೇಮ್ ಕೆಡಿ ಚಿತ್ರದ ಮೂಲಕ ಹೇಳಿದ್ದಾರೆ. ಅದರಲ್ಲೂ ಧ್ರುವ ಸರ್ಜಾ ತನ್ನ ಅದ್ಭುತ ಅಭಿನಯದ ಮೂಲಕ ಉಳಿದೆಲ್ಲಾ ಪಾತ್ರಗಳನ್ನು ಹಿಂದಿಕ್ಕಿದ್ದಾರೆ.