ಹನ್ನೆರಡನೇ ಶತಮಾನದಲ್ಲಿ ತನ್ನ ವಚನಗಳ ಮೂಲಕ ನೀತಿ ಬೋಧನೆ ಮಾಡಿದ ಶಿವಶರಣೆ ಅಕ್ಕಮಹಾದೇವಿ. ಆ ಮಹಾನ್ ಸಂತಳ ಜೀವನಕಥೆ “ಜಗನ್ಮಾತೆ ಅಕ್ಕಮಹಾದೇವಿ” ಈವಾರ ಬೆಳ್ಳಿತೆರೆಯ ಮೇಲೆ ಮೂಡಿಬಂದಿದೆ….
ಹನ್ನೆರಡನೇ ಶತಮಾನದಲ್ಲಿ ಬಾಳಿ ಬದುಕಿದ ಮಹಾಶಿವಶರಣೆ ಶ್ರೀ ಅಕ್ಕಮಹಾದೇವಿ ಅವರು ತನ್ನ ವಚನಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದವರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ-ಶಿರಾಳಕೊಪ್ಪದ ನಡುವೆ ಇರುವ ಉಡುತಡಿ…