ಮಾಸ್ತಿಯಲ್ಲಿ ಬಿಡುಗಡೆಯಾಯಿತು “ಆಲ್ಫಾ #men love vengeance” ಚಿತ್ರದ ಮೊದಲ ಹಾಡು. .

L A ಪ್ರೊಡಕ್ಷನ್ಸ್ ನಿರ್ಮಾಣದ, ವಿಜಯ್ ನಿರ್ದೇಶನದ ಹಾಗೂ ಹೇಮಂತ್ ಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರ ಫೆಬ್ರವರಿ 20 ರಂದು ಬಿಡುಗಡೆ . L A…

ಚೌಕಿದಾರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಧ್ರುವ ಸರ್ಜಾ

ಪೃಥ್ವಿ ಅಂಬಾರ್-ಧನ್ಯ ರಾಮ್ ಕುಮಾರ್ ನಟನೆಯ ಚೌಕಿದಾರ್ ಜ.30ಕ್ಕೆ ರಿಲೀಸ್ ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಅವರ ಸಾರಥ್ಯದ ಚೌಕಿದಾರ್ ಚಿತ್ರ ಈಗಾಗಲೇ ತನ್ನ ಟೀಸರ್, ಹಾಡಿನ…

ಹೊಸ ವರ್ಷದ ಮೊದಲ ದಿನವೇ ‘ತೀರ್ಥರೂಪ ತಂದೆಯವರಿಗೆ’

ತಂದೆ, ತಾಯಿ ಮಗನ ಸುತ್ತ ನಡೆಯುವ ಎಮೋಷನಲ್ ಜರ್ನಿ… ಹೊಂದಿಸಿ ಬರೆಯಿರಿ ಚಿತ್ರದ ಮೂಲಕ ಬದುಕನ್ನು ಬಂದಂತೆ ಸ್ವೀಕರಿಸಿ ಎಂಬ ಸಂದೇಶ ಕೊಟ್ಟಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್…

ಜನವರಿ 2ಕ್ಕೆ ಜಗನ್ಮಾತೆ ಅಕ್ಕಮಹಾದೇವಿ

ಹನ್ನೆರಡನೇ ಶತಮಾನದಲ್ಲಿ ಬಾಳಿ ಬದುಕಿದ ಮಹಾಶಿವಶರಣೆ ಶ್ರೀ ಅಕ್ಕಮಹಾದೇವಿ ಅವರು ತನ್ನ ವಚನಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದವರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ-ಶಿರಾಳಕೊಪ್ಪದ ನಡುವೆ ಇರುವ ಉಡುತಡಿ…

ಮಲೇಷ್ಯಾದಲ್ಲಿ ಇತಿಹಾಸ ಸೃಷ್ಟಿಸಿದ ‘ಜನನಾಯಕನ್’ ಆಡಿಯೋ ಲಾಂಚ್ ಇವೆಂಟ್

ಇದು ನನ್ನ ಕೊನೆಯ ಚಿತ್ರ – ದಳಪತಿ ವಿಜಯ್ ಘೋಷಣೆ! ಮಲೇಷ್ಯಾದಲ್ಲಿ ಡಿ. 27ರಂದು ನಡೆದ ‘ಜನನಾಯಕನ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಕೇವಲ ಸಿನಿಮಾ ಸಂಭ್ರಮವಾಗಿ…

ಸಂಕ್ರಾಂತಿ ಹಬ್ಬಕ್ಕೆ ‘ದಿ ರಾಜಾ ಸಾಬ್’ ಅಬ್ಬರ – ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ ರೆಬೆಲ್ ಸ್ಟಾರ್ ಪ್ರಭಾಸ್

ಹೈದರಾಬಾದ್: ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ ತಂಡದಿಂದ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮುನ್ನುಡಿ ಬರೆಯಲಾಗಿದೆ. ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದ…

ಗಮನ ಸೆಳೆದ ಆಲ್ಫಾ ಚಿತ್ರದ “ರಾವ ರಾವ” ಹಾಡು ಬಿಡುಗಡೆ

ಗೀತಾ, ಹೊಯ್ಸಳ ಚಿತ್ರಗಳ ಬಳಿಕ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿರುವ ಮತ್ತೊಂದು ಚಿತ್ರ ಆಲ್ಫಾ- ಮೆನ್ ಲವ್ ವೈಲೆನ್ಸ್. ಈ ಚಿತ್ರದ “ರಾವ ರಾವ” ಎಂಬ…

‘ವೃಷಭ’ ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ಗಮನ ಸೆಳೆದ ಸಮರ್ಜಿತ್ ಲಂಕೇಶ್

ಡಿಸೆಂಬರ್ 25 ರಂದು ಬಿಡುಗಡೆಯಾದ ‘ವೃಷಭ’ ಸಿನಿಮಾ ಭಾರಿ ಸಂಚಲನ ಮೂಡಿಸುತ್ತಿದೆ. ಈ ಚಿತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಒಂದು ಪ್ರಮುಖ ಅಂಶವೆಂದರೆ ಅದು ಸಮರ್ಜಿತ್ ಲಂಕೇಶ್…

ಸದ್ದು ಮಾಡ್ತಿದೆ ‘ಕರಿಕಾಡ’ ಚಿತ್ರದ ಕಬ್ಬಿನ ಜಲ್ಲೆ ಹಾಡು

2026ರ ಫೆ.6ಕ್ಕೆ ರಾಜ್ಯಾದ್ಯಂತ ಬಿಡುಗಡೆ ಕನ್ನಡದ ಮತ್ತೊಂದು ವಿಭಿನ್ನ ಪ್ರಯತ್ನವಾಗಿ ಮೂಡಿಬಂದಿರುವ ಕರಿಕಾಡ ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದಲ್ಲಿ ತಯಾರಾಗಿರುವ ಈ ಚಿತ್ರ ಪಂಚಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ….

ಈವಾರ ತೆರೆಮೇಲೆ “45” ವಿಸ್ಮಯ ಜಗತ್ತು

ಮೊದಲಬಾರಿಗೆ ತ್ರಿವಳಿ ಸ್ಟಾರ್‌ಗಳ ಕಮಾಲ್ ಡಾ.ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ 45 ಬಿಡುಗಡೆಗೆ ಒಂದೇದಿನ ಬಾಕಿಯಿದೆ….