Popular Posts

ಅನಿಮೆ ಅವಾರ್ಡ್ ಪ್ರೆಸೆಂಟರ್ ಆಗಿ ನಟಿ ರಶ್ಮಿಕಾ ಮಂದಣ್ಣ

ಈಗ ಹಾಲಿವುಡ್ ನಲ್ಲಿ ಅನಿಮೆಟೆಡ್ ಚಿತ್ರಗಳೇ ಹೆಚ್ಚು ಪ್ರಚಲಿತವಿದ್ದು ಕೂತುಹಲಕಾರಿ ಅನಿಸುವಷ್ಟು ಕಂಡುಬರುವ, ಜನಮನ ಸೆಳೆಯುವ ಚಿತ್ರಗಳಿಗೆ ನೀಡುವ ಕ್ರಂಚಿರೋಲ್ ಆಯೋಜಿಸಿದ 2026ರ ಅನಿಮೆ ಅವಾರ್ಡ್ಸ್ ಕಾರ್ಯಕ್ರಮ ಜಪಾನ್‌ನ ಟೋಕಿಯೋ ನಗರದಲ್ಲಿ ಇತ್ತೀಚೆಗೆ ನಡೆಯಿತು. ಇದು 10ನೇ ವಾರ್ಷಿಕ ಅನಿಮೆ ಅವಾರ್ಡ್ಸ್ ಕಾರ್ಯಕ್ರಮವಾಗಿದ್ದು, ಇದರಲ್ಲಿ ಅನೇಕ ಅನಿಮೆ ಚಿತ್ರಗಳಿಗೆ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿ ಪ್ರದಾನ ಸಮಾರಂಭದ ವಿಶೇಷವೆಂದರೆ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು‌ ಕಾರ್ಯಕ್ರಮದಲ್ಲಿ ಪ್ರೆಸೆಂಟರ್ ಆಗಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *